| |
Um Embrião de 8 Semanas
Capítulo 30 8 Semanas: Desenvolvimento do Cérebro
|
| |
| 8 ನೇ ವಾರದಲ್ಲಿ ಮೆದುಳು ಹೆಚ್ಚು
ಬೆಳವಣಿಗೆಗೊಳ್ಳುತ್ತದೆ
ಹಾಗೂ ಇದು ಭ್ರೂಣದೇಹದ ಒಟ್ಟು ಭಾರದ
ಅರ್ಧಭಾರವನ್ನು ಹೊಂದಿರುತ್ತದೆ.
ಬೆಳವಣಿಗೆಯ ದರವು ಅಸಾಮಾನ್ಯವಾಗಿರುತ್ತದೆ.
|
Capítulo 31 Característica de Destro e Canhoto
|
| |
| 8 ವಾರಗಳ ವೇಳೆಗೆ ಶೇ. 75 ಭ್ರೂಣಗಳು
ಬಲಗೈ ಪ್ರಾಬಲ್ಯವನ್ನು ತೋರುತ್ತವೆ.
ಶೇಷಭಾಗವು ಸಮಾನವಾಗಿ ವಿಭಜಿಸಲ್ಪಡುತ್ತವೆ
ಉಳಿದಭಾಗವು ಎಡಗೈ ಹಾಗೂ ಯಾವುದೇ
ಪ್ರಾಬಲ್ಯರಹಿತದ ನಡುವೆ ವಿಭಜಿಸಲ್ಪಡುತ್ತದೆ.
ಬಲ ಅಥವಾ ಎಡಗೈ ವರ್ತನೆಯ ಮೊದಲ
ಕುರುಹುಗಳು ಇವಾಗಿದೆ.
|
Capítulo 32 Virar
|
| |
| ಶಿಶು ತಜ್ಞರ ಕೃತಿಗಳು ವಿವರಿಸುವಂತೆ
ಹೊರಳುವ ಶಕ್ತಿ"
ಜನನದ 10 ರಿಂದ 20 ವಾರಗಳ ಬಳಿಕ ಗೋಚರಿಸುವುದು.
ಈ ಆಕರ್ಷಣೀಯ ಸಮನ್ವಯವು
ಲಘು ಗುರುತ್ವ ಪರಿಸರದಲ್ಲಿ ಶೀಘ್ರದಲ್ಲಿಯೇ
ಗೋಚರಿಸುವವು
ಇದು ಲೋಳೆಭರಿತ ಆಮ್ನಿಯೋಟಿಕ್
ಜನೆಯಾಗಿರುತ್ತದೆ.
ಬಲರಾಹಿತ್ಯದ ಸ್ಥಿತಿಯಿಂದಾಗಿ
ಹೆಚ್ಚಿನ ಗುರುತ್ವ ಶಕ್ತಿಯನ್ನು ಮೀರಲಾರದೆ
ಗರ್ಭಾಶಯದಿಂದ ಹೊರಗೆ ನವಜಾತಶಿಶುವು
ಹೊರಳುವಿಕೆಯಿಂದ ತಡೆಯಲ್ಪಡುತ್ತದೆ.
|
| ಭ್ರೂಣವು ಭೌತಿಕವಾಗಿ ಹೆಚ್ಚು
ಕ್ರಿಯಾಶೀಲವಾಗಿರುವುದು.
ಈ ಸಮಯದಲ್ಲಿ ಇದು ಸಂಭವಿಸುವುದು.
ಚಲನೆಯು ನಿಧಾನ ಅಥವಾ ವೇಗವಾಗಬಹುದು,
ಒಂದೇ ರೀತಿ ಅಥವಾ ಪುನರಾವರ್ತಿವಾಗಬಹುದು,
ಇದು ಸ್ವಯಂಸ್ಫೂರ್ತಿ ಅಥವಾ
ಅಚ್ಚರಿದಾಯಕವಾಗಬಹುದು.
ತಲೆ ತಿರುಗಿಸುವುದು, ಕೊರಳು ಚಾಚುವುದು,
ಹಾಗೂ ಕೈ-ಮುಖಗಳ ಸಂಪರ್ಕ,
ಮತ್ತೆ ಮತ್ತೆ ಸಂಭವಿಸುವುದು.
|
| ಭ್ರೂಣವನ್ನು ಸ್ಪರ್ಶಿಸಿದಾಗ ಓರೆಗಣ್ಣಿನ
ಪ್ರತಿಕ್ರಿಯೆ ದೊರೆಯುವುದು,
ದವಡೆಯ ಚಲನೆ,
ಗ್ರಹಿಕೆಯ ಚಲನೆ,
ಹಾಗೂ ಕಾಲ್ಬೆರಳುಗಳ ತುದಿ ಸ್ಪಂದಿಸುವುದು.
|
Capítulo 33 Fusão da Pálpebra
|
| |
| 7 ಹಾಗೂ 8ನೆ ವಾರಗಳ ಮಧ್ಯದಲ್ಲಿ ಮೇಲಿನ
ಹಾಗೂ ಕೆಳಗಿನ ಕಣ್ ರೆಪ್ಪೆಗಳು
ಕಣ್ಣಿನ ಮೇವೆ ವೇಗವಾಗಿ ಬೆಳೆಯುವವು
ಹಾಗೂ ಭಾಗಶಃ ಒಗ್ಗೂಡವವು.
|
Capítulo 34 Movimento de Respiração e Micção
|
| |
| ಗರ್ಭಶಾಯದಲ್ಲಿ ವಾಯು ಇರದಿದ್ದರು,
8ವಾರಗಳ ಹೊತ್ತಿಗೆ ಭ್ರೂಣವು ಆಗಾಗ
ಉಸಿರಾಟವನ್ನು ತೋರುವುದು.
|
| ಈ ವೇಳೆಗೆ, ಮೂತ್ರಜನಾಕಂಗಾವು
ಮೂತ್ರವನ್ನು ಉತ್ಪಾದಿಸುವುದು,
ಆಮ್ನಿಯೋಟಿಕ್ ಲೋಳೆಯಲ್ಲಿ ಬಿಡುಗಡೆಯಾಗುವುದು.
ಗಂಡು ಭ್ರೂಣದಲ್ಲಿ, ಬೆಳೆಯುತ್ತಿರುವ ವೃಷಣಗಳು
ಟೆಸ್ಟೊಸ್ಟಿರೋನ್ ನ್ನು ಉತ್ಪಾದಿಸಿ,
ಬಿಡುಗಡೆಗೊಳಿಸುವುದು.
|
Capítulo 35 8 a 9 Meses (32 a 36 Semanas): Formação dos Alvéolos, Segurar com Força, Preferências de Gosto
|
| |
| ಮೂಳೆಗಳು, ಸಂಧಿಗಳು, ಸ್ನಾಯುಗಳು, ನರಗಳು,
ಹಾಗೂ ಅವಯವಗಳ ರಕ್ತನಾಳಗಳು
ವಯಸ್ಕರ ಅಂಗಾಂಗಗಳನ್ನು ಹೋಲುವಂತಿರುವುದು.
8 ವಾರಗಳ ವೇಳೆಗೆ ಎಪಿಡರ್ಮಿಸ್, ಅಥವಾ
ಹೊರಗಿನ ಚರ್ಮವು,
ಬಹು ಪದರದ ತ್ವಚೆಯಾಗುವುದು,
ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು.
ಬಾಯಿಯ ಸುತ್ತಲು ರೋಮಗಳು ಕಾಣುತ್ತಿರುವಂತೆ
ಕಣ್ಣುರೆಪ್ಪೆ ಬೆಳೆಯುವವು.
|
Capítulo 36 Resumo das Primeiras 8 Semanas
|
| |
| 8 ವಾರಗಳ ಅವಧಿಯು ಭ್ರೂಣಾವಸ್ಥೆಯ
ಅಂತ್ಯವಾಗಿದೆ.
ಈ ಸಮಯದಲ್ಲಿ ಮಾನವ ಭ್ರೂಣವು,
ಏಕ ಕೋಶದಿಂದ ಬೆಳೆದು
ಒಂದು ಶತಕೋಟಿ ಕೋಶಗಳಾಗಿ
ಮಾರ್ಪಡುವುದು,
ಇದು 4 ಸಾವಿರ, ಸ್ಫುಟವಾದ ಅಂಗರಚನೆಯಾಗಿ
ಹೊರಹೊಮ್ಮುವುದು.
ಈಗ ಭ್ರೂಣವು
ವಯಸ್ಕರ ರಚನೆಯಲ್ಲಿನ ಶೇ 90 ರಷ್ಟು
ಭಾಗವನ್ನು ಹೊಂದಿರುತ್ತದೆ.
|